Contact Us. : queries@esuggi.com

Cotton Seed Oil Cake

Profile
₹ 900.00
APMC,Bijapur
     

0 Votes

0 Reviews
Offline
Posted On : 09/12/2018
ID : 1319

ರೈತ ಬಂಧುಗಳು ಜಾಧವ ಆಗ್ರೋ ಇಂಡಸ್ಟ್ರೀಸ್ ಕಡೆಯಿಂದ ನಮಸ್ಕಾರಗಳು ನಿಮಗೊಂದು ಸಂತಸದ ಸುದ್ದಿ .... ಇಲ್ಲಿಯವರೆಗೂ ನಿಮ್ಮ ದನಕರು ಎತ್ತು ಎಮ್ಮೆಗೆ ಪಶು ಆಹಾರಕ್ಕೆ ಹಣ ಸುರಿದು ಸುರಿದು ಮೋಸ ಹೋಗಿದ್ದು ಸಾಕು. ಪಶು ಆಹಾರಗಳ ಆದ ಹತ್ತಿಕಾಳಿನ ಹಿಂಡಿ ಶೇಂಗಾ ಹಿಂಡಿ₹ 2000 ತೊಗರಿ ನುಚ್ಚು₹740 ಮೆಕ್ಕೆಜೋಳದ ನುಚ್ಚು ₹820₹ ಹಾಗೂ ಗೋದ್ರೆಜ್ ಮಿಲ್ಕ್ ಮೂರು₹1120, ಸೂಪರ್ ₹800 ಹಾಗೂ ಮುಂತಾದ ಪಶು ಆಹಾರ ,ಹೋಲ್ಸೇಲ್ ಮಾರಾಟಗಾರರು ಇಡೀ ಬಿಜಾಪುರ್ ನಲ್ಲಿ ಅತಿ ಕಡಿಮೆ ದರ ಹಾಗೂ ಅತ್ಯುತ್ತಮ ಗುಣಮಟ್ಟದ ಪಶು ಆಹಾರಗಳು ಸಿಗುವ ಒಂದೇ ಸ್ಥಳ 7795411165

  • Share on :